ನೇಸರ ನೋಡು
ನೇಸರ ನೋಡು ನೇಸರ ನೋಡು
ನೇಸರ ನೋಡು ನೇಸರ ನೋಡು
ಮೂಡಾಣ ಬಯ್ಲಿಂದ ಮೇಲಕ್ಕೆ ಹಾರಿ
ದೂರಾದ ಮಲೆಯ ತಲೆಯಾನೆ ಏರಿ
ನೇಸರ ನೋಡು ನೇಸರ ನೋಡು...
ನೇಸರ ನೋಡು ನೇಸರ ನೋಡು...
ಹೊರಳೀತು ಇರಳು ಬೆಳಕೀನ ಬೂಡು
ತೆರೆಯೀತು ನೋಡು ಬೆಳಗೀತು ನಾಡು
ನೇಸರ ನೋಡು ನೇಸರ ನೋಡು...
ನೇಸರ ನೋಡು...
ಸಾಹಿತ್ಯ: ಮಾಸ್ತಿ ವೆಂಕಟೇಶ ಅಯ್ಯಂಗಾರ್
Photo: At Emirates Hills, Dubai on 30.06.2016
ಕಾಮೆಂಟ್‌ಗಳು