ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಉಲ್ಲಾಸವೇ


ನೀನು ಮುಗಿಲು ನಾನು ನೆಲ,
 ನಿನ್ನ ಒಲವೆ ನನ್ನ ಬಲ 
ನಮ್ಮಿಬ್ಬರ ಮಿಲನದಿಂದ 
ಉಲ್ಲಾಸವೇ ಶ್ಯಾಮಲಾ
At Kukkarahalli Lake, Mysore on 22.7.2013


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!