ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪುಣ್ಯ


ಸೌಂದರ್ಯ ಸರಸ್ವತಿ ಧರೆಗಿಳಿದು
ಚೆಲುವಿನ ಬಲೆಯ ಬೀಸಿದಳು 
ನಮ್ಮ ಲಾಲ್ಬಾಗಲ್ಲಿ ನೆಲೆಸಿದಳು
ಇದು ಯಾರ ತಪಸಿನ ಫಲವೊ
ಈ ಕಂಗಳು ಮಾಡಿದ ಪುಣ್ಯವೊ
At our amazing Lalbagh on 22.07.2016






 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ