ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಕ್ಕಿಹೆಬ್ಬಾಳು


ನಮ್ಮ ನಾಡಿನ ಶ್ರೇಷ್ಠ ಮಹಾನ್ ವ್ಯಕ್ತಿಗಳಾದ ಎ. ಎನ್.  ಮೂರ್ತಿರಾವ್,  ಅ. ರಾ.  ಮಿತ್ರ, ಅ. ನ. ಸುಬ್ಬರಾಯರ ಊರಾದ ಅಕ್ಕಿಹೆಬ್ಬಾಳು ಗ್ರಾಮಕ್ಕೆ ನಮ್ಮ ವಿವೇಕಾನಂದ ಸೇವಾಶ್ರಮದ ನೇತ್ರ ತಪಾಸಣಾ ಶಿಬಿರದ ಕಾರ್ಯಕರ್ತನಾಗಿ ಮಾರ್ಚ್ 2014ರಲ್ಲಿ ಹೋಗಿದ್ದಾಗ ಅಲ್ಲಿನ ನರಸಿಂಹಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ ನೆನಪು.
A memory of my visit to the town Akki Hebbalu as a volunteer of Eye Camp from Vivekananda Sevashrama during March 2014.  This small town gave Greats like A. N. Murthy Rao and A. R. Mitra, A. N. Subba Rao and so on. The deity of the temple in the picture is Lord Sri Lakshmi Narasimha.


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ