ನಚಿಕೇತ್ ಹೆಗಡೆ
ನಚಿಕೇತ್ ಹೆಗಡೆ
ನಚಿಕೇತ್ ಹೆಗಡೆ ವಿದ್ಯಾರ್ಥಿ ದೆಸೆಯಲ್ಲಿರುವ ಗಮನಾರ್ಹ ಸಂಸ್ಕೃತಿ ಬರಹಗಾರರಾಗಿ ಗಮನ ಸೆಳೆಯುತ್ತಾರೆ. ಸಾಂಸ್ಕೃತಿಕವಾಗಿ ಆಳ ಚಿಂತನೆಯುಳ್ಳವರಾಗಿ ಕಾಣುವ ಇವರಲ್ಲಿ ಕನ್ನಡ ಇಂಗ್ಲಿಷ್ ಮಾತ್ರವಲ್ಲದೆ, ಸಂಸ್ಕೃತದಲ್ಲೂ ಆಳ ಪರಿಜ್ಞಾನವಿರುವುದು ಗೋಚರಿಸುತ್ತಿದೆ.
ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಬುದ್ಧ ಲೇಖನ ಮತ್ತು ಅಂಕಣಗಳನ್ನು ಮೂಡಿಸಿರುವ ನಚಿಕೇತ್ ಹೆಗಡೆ ಅವರು ಶಂಕರಾಚಾರ್ಯರ ಬದುಕನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡುವ "ಶಕಾತೀತ ಕ್ರಾಂತಿಮಾರುತ ಶ್ರೀ ಶಂಕರಾಚಾರ್ಯ" ಎಂಬ ಕೃತಿ ಪ್ರಕಟಿಸಿದ್ದಾರೆ.
ಪ್ರತಿಭಾನ್ಬಿತ ಚಿಂತಕ ಮತ್ತು ಬರಹಗಾರ ನಚಿಕೇತ್ ಹೆಗಡೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Nachiket Hegde 🌷🌷🌷
ಕಾಮೆಂಟ್‌ಗಳು