ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆನಂದದೊಳು ತಾನಿರಲು


ಆನಂದದೊಳು ತಾನಿರಲು, 
ಸ್ವಾನಂದದಿ ರೆಕ್ಕೆಯ ಕೆದರುತಲಿರಲು
ಬುವಿಯ ಮೇಲೆ ನಿಂತಿರಲು, 
ದೇವ ಶಿಶುನಾಳದೀಶ ಗುರುಗೋವಿಂದನ ವರವೂ...
ಕೂ ಕೂ ಎನುತಿದೆ ಬೆಳವಾ.....
All happiness in this world is possible by the grace of Guru.  May this guiding light protect and lead us all the time.

At Kukkarahalli Lake, Mysore 22.7.2013


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ