ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗುರುಭಾವ


 ಗುರುಭಾವ ತಂದವರು


ಗುರು ಎಂದರೆ ಪಾಠ ಮಾಡಿದವರು ಎಂಬುದಕ್ಕಿಂತ "ಹೀಗೆ ಬದುಕನ್ನು ಕಾಣುವ ಹಾಗಿರಬೇಕು" ಎಂಬ ಭಾವ ಮೂಡಿಸಿದವರು.  ಆ ನಿಟ್ಟಿನಲ್ಲಿ ನನಗಿರುವ ಸೀಮಿತ ಪರಿಜ್ಞಾನದಲ್ಲಿ ಇಂದು ಯೋಚಿಸಿದಾಗ ಮೂಡಿದ ವ್ಯಕ್ತಿಗಳು ಇವರು:

ಎಡಭಾಗದಲ್ಲಿ:

ವ್ಯಾಸ, ವಾಲ್ಮೀಕಿ, ಶ್ರೀರಾಮ, ಕೃಷ್ಣ, ಪಾಂಡವರು-ಪಾಂಚಾಲಿ, ಬುದ್ಧ, ಆದಿಶಂಕರಾಚಾರ್ಯ, ರಾಮಾನುಜರು, ಮಧ್ವರು, ಶ್ರೀರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ, ಬಾಬಾಜಿ, ರಮಣರು, ಪರಮಹಂಸ ಯೋಗಾನಂದ, ಡಿವಿಜಿ, ಬಿಎಂಶ್ರೀ, ಟಿ. ಎಸ್. ವೆಂಕಣ್ಣಯ್ಯ, ಎ. ಆರ್. ಕೃಷ್ಣಶಾಸ್ತ್ರಿ, ಜಿ. ಕೃಷ್ಣಮೂರ್ತಿ, ಚಿನ್ಮಯಾನಂದರು, ರಜನೀಶ್, ಸ್ವಾಮಿ ರಾಮ, ಸ್ವಾಮಿ ಪುರುಷೋತ್ತಮಾನಂದ, ಸ್ವಾಮಿ ಸುಖಬೋಧಾನಂದ, ಶ್ರೀ ಶ್ರೀ ರವಿಶಂಕರ್, ಸದ್ಗುರು, ಶ್ರೀ ಶಿವಕುಮಾರ ಸ್ವಾಮೀಜಿ, ಸಿದ್ಧೇಶ್ವರ ಸ್ವಾಮಿಗಳು, ಪೇಜಾವರ ವಿಶ್ವೇಶತೀರ್ಥರು, Think and Grow Rich (Napoleon Hill), 7 Habits of Highly effective People (Stephen Cove), The Courage to be disliked (Ichiro Kishmi and Fumitake Koga), You can win (Harish Khera), ಎಂ. ವೆಂಕಟಕೃಷ್ಣಯ್ಯ

ಬಲಭಾಗದಲ್ಲಿ:

ಶಿವರಾಮ ಕಾರಂತರು, ಕುವೆಂಪು, ಮಾಸ್ತಿ, ಬೇಂದ್ರೆ, ಪುತಿನ, ಗೊರೂರು, ರಾಜರತ್ನಂ, ಬನ್ನಂಜೆ, ಜೆಪಿ,  ಸಿಗ್ಮಂಡ್ ಫ್ರಾಯ್ಡ್, ಐನ್ಸ್ಟೀನ್, ಸ್ಟೀಫನ್ ಹಾಕಿಂಗ್, ಅಣ್ಣಾ ಹಜಾರೆ, ಎಚ್ಚೆನ್, ಕೆ ವಿ ಸುಬ್ಬಣ್ಣ, ಭೈರಪ್ಪ, ದೇವುಡು, ಜಿ ವಿ ಅಯ್ಯರ್, ಕೆ ವಿಶ್ವನಾಥ್, ಎಸ್ ಕೆ ರಾಮಚಂದ್ರ ರಾವ್, ರತನ್ ಟಾಟಾ, ಅಜೀಮ್ ಪ್ರೇಮ್ಜಿ, ವಾಜಪೇಯಿ, ಬೆಳಗೆರೆ ಕೃಷ್ಣಶಾಸ್ತ್ರಿ, ಅ ನ ಸುಬ್ಬರಾಯರು, ರವೀಂದ್ರರು, ಚಾರ್ಲಿ ಚಾಪ್ಲಿನ್,ಅಬ್ರಹಾಂ ಲಿಂಕನ್, ಸರ್ ಎಂ ವಿ, ಮಿರ್ಜಾ ಇಸ್ಮಾಯಿಲ್, ಎಸ್‍ಪಿಬಿ, ಫುಕೋಕಾ, ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್, ದ್ರಾವಿಡ್

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ