ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರವಿಶಂಕರ್


 ರವಿಶಂಕರ್ 


'ಸಿಲ್ಲಿ ಲಲ್ಲಿ' ಧಾರಾವಾಹಿಯ ಡಾ. ವಿಠ್ಠಲ್ ರಾವ್ ಗೊತ್ತಿಲ್ಲದವರಿಲ್ಲ.  ಆ ಪಾತ್ರವನ್ನು ಸಾವಿರದ ನೂರರಷ್ಟು ಸಂಚಿಕೆಗಳಲ್ಲಿ ಬೆಳಗಿದ್ದ ಮಂಡ್ಯದ ಮೂಲದ ರವಿಶಂಕರ್ ಗೌಡ ಅವರು ಕಿರುತೆರೆ ಮತ್ತು ಚಲನಚಿತ್ರಗಳಲ್ಲಿ ಅಭಿನಯಿಸಿ ಹೆಸರಾದವರು.  ಅವರು ಗಾಯಕರೂ ಕೂಡ.  ಇವರ ಪತ್ನಿ ಸಂಗೀತಾ ಅವರು ಗಾಯಕಿ.  ಸಂಗೀತಾ ಅವರು ಪ್ರಸಿದ್ಧ ಗಾಯಕಿ ಮಂಜುಳಾ ಗುರುರಾಜ್ ಹಾಗೂ ಸೌಂಡ್ ಅಫ್ ಮ್ಯೂಸಿಕ್ ಖ್ಯಾತಿಯ ಗುರು ದಂಪತಿಯ ಸುಪುತ್ರಿ.

ಇಂದು ಹುಟ್ಟುಹಬ್ಬ ಆಚರಿಸುತ್ತಿರುವ ರವಿಶಂಕರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 

Ravishankar Gowda

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ