ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಲೀನಾ ಚಂದಾವರ್ಕರ್


 ಲೀನಾ ಚಂದಾವರ್ಕರ್

  
ಕನ್ನಡದ ನೆಲ ಧಾರವಾಡದಲ್ಲಿ 1950ರ ಆಗಸ್ಟ್ 29ರಂದು ಜನಿಸಿದ ಲೀನಾ ಚಂದಾವರ್ಕರ್ ಹಿಂದೀ ಚಿತ್ರರಂಗದ ಪ್ರಖ್ಯಾತ ನಟಿಯಾಗಿ, ಅಮರ ಗಾಯಕ ಕಿಶೋರ್ ಕುಮಾರ್ ಅವರ ಪತ್ನಿಯಾಗಿ ಪ್ರಸಿದ್ದಿ ಪಡೆದವರು.

ಹಿರಿಯ ವಯಸ್ಸಿನಲ್ಲಿರುವ ಕಲಾವಿದೆ ಲೀನಾ ಚಂದಾವರ್ಕರ್ ಅವರಿಗೆ ಹುಟ್ಟುಹಬ್ಬದ ಶುಭ ಆಶಿಸೋಣ.

On the birthday of Leena Chandavarkar 🌷🙏🌷
  

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ