ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸೂರಿ ರಾಮಣ್ಣ


 ಸೂರಿ ರಾಮಣ್ಣ


ಸೂರಿ ರಾಮಣ್ಣ ಅವರು ಮನೋಜ್ಞ ಚಿತ್ರಕಲಾವಿದರು ಮತ್ತು ಛಾಯಾಗ್ರಾಹಕರು.

ಅಕ್ಟೋಬರ್ 21, ಸೂರಿ ರಾಮಣ್ಣ ಅವರ ಜನ್ಮದಿನ.

ಸೂರಿ ರಾಮಣ್ಣ ಅವರು ಕರ್ನಾಟಕ ಲಲಿತಕಲಾ ಅಕಾಡೆಮಿಯ ಹಾಲಿ ಸದಸ್ಯರು. ಪ್ರಜಾವಾಣಿ ಸಂಸ್ಥೆಯಲ್ಲಿ ಕೆಲಸ ಮಾಡಿದ್ದು ಸುಧಾ, ಮಯೂರಗಳಲ್ಲಿ ಇಲ್ಯುಸ್ರ್ಟೇಟರ್ ಕಲಾವಿರಾಗಿ ಅತ್ಯುತ್ತಮ ಕೆಲಸ ಮಾಡಿದವರು. ನಾಡಿನ ಸಾಕಷ್ಟು ಪುಸ್ತಕಗಳಿಗೆ ಮುಖಪುಟ ಹಾಗೂ ಒಳ‌ಪುಟಗಳಿಗೆ ರೇಖಾಚಿತ್ರ ಹಾಗೂ ವರ್ಣಚಿತ್ರಗಳನ್ನು ರಚಿಸಿದ್ದಾರೆ. ಪೇಟಿಂಗ್ ಗಳನ್ನು ಮಾಡಿದ್ದಾರೆ.

ಕಲಾಸಾಧಕರಾದ ಸೂರಿ ರಾಮಣ್ಣ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

Happy birthday Suri Ramanna Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ