ಜಿ. ಬಿ. ಹೊಂಬಳ
ಜಿ. ಬಿ. ಹೊಂಬಳ ನಿಧನ
ಧಾರವಾಡ ಜಿಲ್ಲೆಯ ನಿವೃತ್ತ ಗ್ರಂಥಾಲಯ ಅಧಿಕಾರಿಗಳಾಗಿ, ಸಾಹಿತ್ಯ ಪ್ರೇಮಿಗಳೂ - ಪೋಷಕರೂ ಆಗಿದ್ದ ಜಿ. ಬಿ. ಹೊಂಬಳ ಅವರು ನಿಧನರಾಗಿದ್ದಾರೆ.
ಹೊಂಬಳ ಅವರು ರಾಜ್ಯಮಟ್ಟದಲ್ಲಿ ಮಕ್ಕಳ ಸಾಹಿತ್ಯದಲ್ಲಿ ಉತ್ತಮ ಕೃತಿ ರಚಿಸಿದವರಿಗೆ ಪ್ರಶಸ್ತಿ ಕೊಟ್ಟು ಗೌರವಿಸುತ್ತಿದ್ದ ಸಾಹಿತ್ಯಪ್ರೀತಿಯ ಸಹೃದಯಿ.
ಅಗಲಿದ ಕನ್ನಡ ಸಾಹಿತ್ಯ ಪ್ರೇಮಿ ಹೊಂಬಳರ ಚೇತನಕ್ಕೆ ನಮನ 🌷🙏🌷

ಕಾಮೆಂಟ್‌ಗಳು