ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೀತಾ ಭಾರತಿ ಪೂಜಾರಿ


 ಗೀತಾ ಭಾರತಿ ಪೂಜಾರಿ


ಮಹಾನ್ ನೃತ್ಯ ಮತ್ತು ರಂಗಕಲಾವಿದೆ ಹಾಗೂ ಸಂಗೀತ - ಕ್ರೀಡೆ - ಕಲೆ - ಸಾಂಸ್ಕೃತಿಕ ಸಕ್ರಿಯ ಆಸಕ್ತಿಗಳ ಸಂಯುಕ್ತ ವ್ಯಕ್ತಿತ್ವದಂತಿರುವ ಕನ್ನಡತಿ ಗೀತಾ ಭಾರತಿ ಪೂಜಾರಿ ಅವರಿಗೆ ಹುಟ್ಟುಹಬ್ಬದ  ಹಾರ್ದಿಕ ಶುಭಹಾರೈಕೆಗಳು.

ಗೀತಾ ಭಾರತಿ ಪೂಜಾರಿ ಅವರಿಗೆ ಆತ್ಮೀಯ ನಮಸ್ಕಾರ. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. 🌷🙏🌷

Happy birthday Geetha Bharati Poojari 🌷🌷🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ