ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸೋನಿಯಾ ಗಾಂಧಿ


ಸೋನಿಯಾ ಗಾಂಧಿ

ಅನೇಕ ಕಷ್ಟಗಳನ್ನೆದುರಿಸಿ ನಿಂತ ಧೀಮಂತ ಮಹಿಳೆ ಸೋನಿಯಾ ಗಾಂಧಿ ಅವರು ಜನಿಸಿದ ದಿನ 1946ರ ಡಿಸೆಂಬರ್ 9.  ರಾಜಕೀಯವಾಗಿ ಕಾಣುವ ಕಣ್ಣುಗಳ ಮುಂದೆ ಯಾವುದೋ ಒಂದು ಪರ ಹಾಗೂ ಹಲವು ನೂರು ವಿರೋಧಗಳು ನಲಿಯುತ್ತವೆ.  ರಾಜಕೀಯದಿಂದ ಆಚೆಗೆ ಕಾಣುವ ನನ್ನ ಕಣ್ಣುಗಳಿಗೆ ಸೋನಿಯಾ ಗಾಂಧಿ ಗೌರವಾನ್ವಿತರು.  ಅವರು ವಹಿಸಿದ ಪರಿಶ್ರಮ ಸ್ವಾರ್ಥದ್ದಲ್ಲ. ಅವರಿಗೆ ಶುಭವಾಗಲಿ.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ