ಹರಿಣಿ ಶೆಟ್ಟಿ
ಹರಿಣಿ ಶೆಟ್ಟಿ
ಪ್ರಖ್ಯಾತ ವ್ಯಂಗ್ಯಚಿತ್ರಕಾರರಾದ ಹರಿಣಿ ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ಅವರ ವ್ಯಂಗ್ಯಚಿತ್ರಗಳು ಹಲವು ದಶಕಗಳಿಂದ ಕನ್ನಡ ಜನಮನವನ್ನು ಮಾಧ್ಯಮಲೋಕದಲ್ಲಿ ಆಕರ್ಷಿಸುತ್ತ ಬಂದಿವೆ.
ಹರಿಣಿ ಶೆಟ್ಟಿ ಅವರಿಗೆ ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. 🌷🙏🌷
Happy birthday Harini Shetty Sir 🌷🌷🌷

ಕಾಮೆಂಟ್‌ಗಳು