ಬಿ. ಎನ್. ಮನೋರಮಾ
ಬಿ. ಎನ್. ಮನೋರಮಾ
ಮಹಾನ್ ವಿದ್ವಾಂಸರು, ಕಲಾಸಂಶೋಧಕರು, ಗ್ರಂಥಕರ್ತರು, ಪ್ರಕಾಶಕರು, ಮಹಾನ್ ಸಾಂಸ್ಕೃತಿಕ - ಶೈಕ್ಷಣಿಕ ಸಂಸ್ಥೆಯಾದ ನೂಪುರ ಭ್ರಮರಿ - ಭಾರತೀಯ ಜ್ಞಾನ ಪರಂಪರೆ ಅಧ್ಯಯನ ಕೇಂದ್ರದಲ್ಲಿನ ಸಂಪಾದಕರು ಮತ್ತು ಪ್ರಾಚಾರ್ಯರಾದ ಡಾ. ಬಿ. ಎನ್. ಮನೋರಮಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
ಡಾ. ಬಿ. ಎನ್. ಮನೋರಮಾ ಅವರಿಗೆ ಆತ್ಮೀಯ ನಮಸ್ಕಾರ. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. 🌷🙏🌷
Happy birthday Dr. Manorama B N 🌷🙏🌷

ಕಾಮೆಂಟ್‌ಗಳು