ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಳೆಬಿಸಿಲು


ಲಾಲ್ಬಾಗಿನ ವಿಶಾಲ ಮರಗಳ 
ಕೊಂಬೆ ರೆಂಬೆ ಎಲೆ ಕಾಂಡಗಳ
ನಡುವಿನಿಂದ ಹಿಮಮಣಿಯನ್ನು
ತಣಿಸಿ ಬರುವ ಎಳೆಬಿಸಿಲನ್ನು
ಕಾಣುವುದಕ್ಕಿಂತ ದೊಡ್ಡಭಾಗ್ಯ ಇನ್ನೇನಿದೆ 😇
At Lalbagh on 21.01.2026 morning






 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ