ಶಾಲಿನಿ ಪ್ರದೀಪ್
ಶಾಲಿನಿ ಪ್ರದೀಪ್
ಪತ್ರಕರ್ತೆ, ಆಕೃತಿ ಕನ್ನಡ (www.aakrutikannada.com) ಆನ್ಲೈನ್ ಪತ್ರಿಕೆಯ ರೂವಾರಿ ಮತ್ತು ಸಂಪಾದಕಿ, 'ಪದ್ದಣ್ಣ ಮನೋರಮೆ' ಅಂತಹ ಕಾದಂಬರಿಗಳ ಕರ್ತೃ, ಕತೆಗಾರ್ತಿ, ಕ್ರಿಯಾಶೀಲ ಉತ್ಸಾಹಿ, ಸ್ನೇಹಶೀಲ ಗುಣದ ಹಸನ್ಮುಖಿ, ಸಕಲರಿಗೂ ಆತ್ಮೀಯರಾದ ಶಾಲಿನಿ ಪ್ರದೀಪ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
ಶಾಲಿನಿ ಪ್ರದೀಪ್ ಅವರಿಗೆ ಆತ್ಮೀಯ ನಮಸ್ಕಾರ. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. 🌷🙏🌷

ಕಾಮೆಂಟ್‌ಗಳು