ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಚಂದ್ರಶೇಖರ ಮದಭಾವಿ

 ಚಂದ್ರಶೇಖರ ಮದಭಾವಿ


ಕನ್ನಡ ಮತ್ತು ಹಿಂದಿ ಬರಹಗಾರ, ಅನುವಾದಕ, ಚಲನಚಿತ್ರ ಕಲಾವಿದ, ಸದಾ ಹಸನ್ಮುಖಿ, ಸರಳ ಸಹೃದಯಿ, ಸಕಲರಿಗೂ ಆತ್ಮೀಯರಾದ ಚಂದ್ರಶೇಖರ ಮದಭಾವಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

ಚಂದ್ರಶೇಖರ ಮದಭಾವಿ ಅವರಿಗೆ ಆತ್ಮೀಯ ನಮಸ್ಕಾರ. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. 🌷🙏🌷

Happy birthday Chandrashekhar Madabhavi 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!