ಮಂಗಳಾ ರವಿ
ಮಂಗಳಾ ರವಿ
ಸುಗಮ ಸಂಗೀತ ಗಾಯಕಿ ಹಾಗೂ ಚಲನಚಿತ್ರ - ಕಿರುತೆರೆಗಳ ಹಿನ್ನೆಲೆ ಗಾಯಕಿ ಮಂಗಳಾ ರವಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
ಕಲಾವಿದೆ ಮಂಗಳಾ ರವಿ ಅವರಿಗೆ ಆತ್ಮೀಯ ನಮಸ್ಕಾರ. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. 🌷🙏🌷
Happy birthday Mangala Ravi 🌷🌷🌷

ಕಾಮೆಂಟ್‌ಗಳು