ವೈಕೋಮ್ ವಿಜಯಲಕ್ಷ್ನಿ
ವೈಕೋಮ್ ವಿಜಯಲಕ್ಷ್ನಿ ಅವರಿಗೆ
ರಾಷ್ಟ್ರಿಯ ಚಲನಚಿತ್ರ ಹಿನ್ನೆಲೆ ಗಾಯಕಿ ಪ್ರಶಸ್ತಿ
ಅಂಧರಾಗಿರುವ ಸುಶ್ರಾವ್ಯ ಗಾನಮಾಧುರ್ಯ ಉಳ್ಳ ಗಾಯಕಿ ಮತ್ತು 'ಗಾಯತ್ರಿವೀಣಾ' ಸಂಗೀತವಾದ್ಯ ವಾದಕಿ ವೈಕೋಮ್ ವಿಜಯಲಕ್ಷ್ನಿ ಅವರಿಗೆ ಇಂದು ಘೋಷಿತವಾಗಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ 'ARM' ಎಂಬ ಮಲಯಾಳಂ ಚಿತ್ರದ ಅಂಗು ವಾನ ಕೊನಿಲೆ (ಎಂಬ ಜೋಗುಳದ) ಗಾಯನಕ್ಕೆ ಸಂದಿರುವುದು ಬಹಳ ಸಂತೋಷ ನೀಡಿತು.
ನಾನು ಕಿರುತೆರೆಯಲ್ಲಿ ಅವರ ಅನೇಕ ಹಾಡುಗಳನ್ನು ಕೇಳಿ ಸಂತೋಷಿಸಿದ್ದೇನೆ.

ಕಾಮೆಂಟ್‌ಗಳು