ಸ್ಫೂರ್ತಿ
ಪ್ರತಿಭಾನ್ವಿತ ಬರಹಗಾರ್ತಿ; ಅಪಾರ ಓದು, ಕಲೆ, ಪಯಣಗಳ ಮುಂತಾದ ಸದಭಿರುಚಿಗಳ ಜೊತೆಗಾತಿ; ಹಸನ್ಮುಖಿ ಸ್ಫೂರ್ತಿ ಚಂದ್ರಶೇಖರ್ ಅವರಿಗೆ ಸ್ವಲ್ಪ ತಡವಾಗಿ ಹುಟ್ಟುಹಬ್ಬದ ಶುಭಹಾರೈಕೆಗಳು.
ಸ್ಫೂರ್ತಿ ಅವರಿಗೆ ಆತ್ಮೀಯ ನಮಸ್ಕಾರ. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. 🌷🙏🌷
Belated happy birthday Spoorthi Chandrashekar 🌷🌷🌷

ಕಾಮೆಂಟ್‌ಗಳು