ಪೂರ್ಣಿಮಾ ಗಿರೀಶ್
ಪೂರ್ಣಿಮಾ ಗಿರೀಶ್
ಹುಣ್ಣಿಮೆಯಂತೆ ನಗು, ಹಕ್ಕಿಯಂತೆ ಸುಲಲಿತವಾಗಿ ಸಂಚರಿಸುವ ಸ್ವರೂಪ, ಪ್ರಕೃತಿ ಪ್ರೀತಿ, ಸುಸಂಸ್ಕೃತ ಚಿಂತನೆಗಳ ಪೂರ್ಣಿಮಾ ಗಿರೀಶ್ ಅವರ ಜನ್ಮದಿನವಿದು.
ಯೋಗವನ್ನು ಆಸಕ್ತರಿಗೆ ಮಾರ್ಗದರ್ಶಿಸುವ ಪೂರ್ಣಿಮಾ ಅವರ ಗಮನ ಸೆಳೆಯವ ವಿಶಿಷ್ಟ ಚಿಂತನೆಗಳಲ್ಲಿ "Yoga is not a workout, it's a lifestyle.." ಕೂಡಾ ಒಂದು.
ಆತ್ಮೀಯರಾದ ಪೂರ್ಣಿಮಾ ಗಿರೀಶ್ ಅವರಿಗೆ ಜನ್ಮದಿನದ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. ನಮಸ್ಕಾರ.
🎂🎉🍰🎁🍦💐😊
Happy birthday Poornima Girish
ಕಾಮೆಂಟ್‌ಗಳು