ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶಾಂತಾರಾಮರಾಯರು


 ಶಾಂತಾರಾಮರಾಯರು


ಶಾಂತಾರಾಮರಾಯರು ಕಳೆದ ನಾಲ್ಕೈದು ದಶಕಗಳಿಂದ ಪತ್ರಿಕಾ ಛಾಯಾಚಿತ್ರಗಾರರಾಗಿ ನಾಡಿನ ಮಾಧ್ಯಮಕ್ಕೆ ಅನನ್ಯ ಸೇವೆ ಸಲ್ಲಿಸಿದವರು ಶಾಂತಾರಾಮರಾಯರು. ಇಂದು ಅವರ ಸಂಸ್ಮರಣೆ ದಿನ. 

ಉಪಕಾರ ಮನೋಧರ್ಮ ಮತ್ತು ಆಶಕ್ತರಿಗೆ ನೆರವು ಶಾಂತಾರಾಮರಾಯರ ಗುಣ. ಇವರ  ಪಾರ್ಥಿವ ಶರೀರವನ್ನು ವೈದ್ಯಕೀಯ ಸಂಸ್ಥೆಗೆ ದಾನವಾಗಿ ಕೊಡಲು ಅವರು ಬದುಕಿದ್ದಾಗಲೇ ಇಚ್ಛಿಸಿದ್ದರು. 

ಶಾಂತಾರಾಮರಾಯರು 2021ರ ಸೆಪ್ಟೆಂಬರ್ 21ರಂದು ಈ ಲೋಕವನ್ನಗಲಿದರು.

ಮಾಹಿತಿ ಕೃಪೆ: ಶೇಷಚಂದ್ರಿಕ ಸಾರ್ Sesha Chandrika

On Remembrance Day of Shantharam Rao, a great photo journalist

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ