ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಕ್ಷತಾ ಮಾಯಸಂದ್ರ


ಅಕ್ಷತಾ ಮಾಯಸಂದ್ರ


ರಂಗಭೂಮಿ - ಕಿರುತೆರೆಯ ಕಲಾವಿದೆ, ಬರೆಹಗಾರ್ತಿ, ಕಲಾ ಮಾರ್ಗದರ್ಶಿ ಹೀಗೆ ಬಹುಮುಖಿ ಆಸಕ್ತಿಗಳ ನೆಲೆಯಾದ ಅಕ್ಷತಾ ಮಾಯಸಂದ್ರ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

"ಕಲೆ ನನ್ನುಸಿರು" ಎಂದು ಸದಾ ಕಲೆಯನ್ನು ಆರಾಧಿಸಿ ಕ್ರಿಯಾಶೀಲರಾಗಿರುವ ಅಕ್ಷತಾ ಅವರ ಪ್ರತಿಭೆ, ಉತ್ಸಾಹ ಮತ್ತು ಸರಳ ಆತ್ಮೀಯ ಗುಣ ಅಭಿನಂದನೀಯ.

ಆತ್ಮೀಯರಾದ ಅಕ್ಷತಾ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಹಾರೈಕೆಗಳು. ಯಶಸ್ಸು, ಸಂತೃಪ್ತಿ, ಸಂತಸ ತಮಗೆ ನಿರಂತರ ಲಭಿಸುತ್ತಿರಲಿ. ನಮಸ್ಕಾರ.

Happy birthday Akshata Mayasandra

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ