ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಮಂತ್ ಮಂಜುನಾಥ್

 

ಸುಮಂತ್ ಮಂಜುನಾಥ್ 

ಮೈಸೂರು ಮಹಾದೇವಪ್ಪ ಕುಟುಂಬದ ಮತ್ತೊಂದು ಮಹತ್ವದ ಪ್ರತಿಭೆ ಯುವ ಪಿಟೀಲು ವಾದಕ,  ಮೈಸೂರು ಮಂಜುನಾಥ್ ಅವರ ಸುಪುತ್ರ ಸುಮಂತ್ ಮಂಜುನಾಥ್.

ಸುಮಂತ್ ಜನ್ಮದಿನ ಜುಲೈ 6.  ಸುಮಂತ್ ತಮ್ಮ ತಾತಾ ಪ್ರಸಿದ್ಧ ಪಿಟೀಲು ವಾದಕರಾದ ಮೈಸೂರು ಮಹಾದೇವಪ್ಪ, ದೊಡ್ಡಪ್ಪ ಮೈಸೂರು ನಾಗರಾಜ್, ತಂದೆ ಮೈಸೂರು ಮಂಜುನಾಥ್ ಅವರಂತೆ ಪಿಟೀಲು ವಾದನದ ದಿವ್ಯ ಪರಂಪರೆಯಲ್ಲೇ ನಡೆದು, ವಿಶ್ವದಾದ್ಯಂತ ತಮ್ಮ ಸಂಗೀತ ಕಲಾ ಕೌಶಲ್ಯವನ್ನು ಸಮರ್ಥವಾಗಿ ಮೊಳಗಿಸುತ್ತಿದ್ದಾರೆ. 

ಸುಮಂತ್ ಮಂಜುನಾಥ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Sumanth Manjunath 


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ