ಹೊಂಬಿಸಲು
ನಿನ್ನ ಕೊಳಲ ಗಾನದಂತಹ ಮೌನದಲಿ ಅದೆಂತದೊ ಇಂಪಿದೆ, ಚೆಲುವಿದೆ, ನಲಿವಿದೆ, ಪ್ರೇಮವಿದೆ, ಸೌಂದರ್ಯವಿದೆ, ಆನಂದವಿದೆ. ಇದೇ ನನಗೆ ನೀ ಕೃಪೆ ಮಾಡಿರುವ
ಶ್ರೀಕೃಷ್ಣ ಪ್ರಜ್ಞೆ ಎಂಬ
ಪ್ರೇಮ ಲಹರಿ, ಆನಂದ ಲಹರಿ ಮತ್ತು ಸೌಂದರ್ಯ ಲಹರಿ.
Photo @ Kukkarahalli Lake, Mysore on 30.08.2013 at 6.30 a.m.
ಕಾಮೆಂಟ್‌ಗಳು