ಮಂಜುಳಾ ಪ್ರೇಮ್‍ಕುಮಾರ್
ಮಂಜುಳಾ ಪ್ರೇಮ್‍ಕುಮಾರ್
ಸಾಹಿತ್ಯ, ಸಂಸ್ಕೃತಿ, ಪರಿಸರ ಮತ್ತು ಸಾಮಾಜಿಕ ಕಾಳಜಿಗಳುಳ್ಳ, ಅಪರಿಮಿತ ಓದುಗರಾದ ಮಂಜುಳಾ ಪ್ರೇಮ್‍ಕುಮಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
ಆತ್ಮೀಯ ನಮಸ್ಕಾರ. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. 🌷🙏🌷 ನನ್ನ ಬರಹಗಳನ್ನು ನಿರಂತರ ಪ್ರೋತ್ಸಾಹಿಸುತ್ತಿರುವ ತಮಗೆ ಹೃತ್ಪೂರ್ವಕ ಕೃತಜ್ಞತೆಗಳು 😇
Happy birthday Manjula Premkumar 🌷🙏🌷
ಕಾಮೆಂಟ್‌ಗಳು