ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾಗ್ಯ ದಿವಾಣ


 ಭಾಗ್ಯ ದಿವಾಣ


ಭಾಗ್ಯ ದಿವಾಣ ಬರಹಗಾರ್ತಿಯಾಗಿ ಮತ್ತು ಸುದ್ದಿ ಮಾಧ್ಯಮಗಳ ಪ್ರತಿನಿಧಿಯಾಗಿ ಹೆಸರಾದವರು.

ಆಗಸ್ಟ್ 30 ಭಾಗ್ಯ ಅವರ ಜನ್ಮದಿನ.  ಪತ್ರಿಕೋದ್ಯಮ ಓದಿದ ಅವರು ಹಲವು ಪ್ರಸಿದ್ಧ ಮಾಧ್ಯಮಗಳಲ್ಲಿ ಹೆಸರಾಂತ ವಿಷಯ ಪ್ರಸ್ತುತಿ, ಸಂದರ್ಶನ ಮತ್ತು ಬರಹಗಳನ್ನು ಮಾಡಿ ಹೆಸರಾಗಿದ್ದಾರೆ.  ಎಲ್ಲರಿಗೂ ಆಪ್ತರಾಗಿದ್ದಾರೆ.

ವೈಯಕ್ತಿಕವಾಗಿಯೂ ಸಾಹಿತ್ಯ ಪ್ರೇಮಿಯಾದ ಅವರ ವೈವಿಧ್ಯಮಯ ಬರಹಗಳು ಹೆಸರಾಂತ ಪತ್ರಿಕೆ ಮತ್ತು ಅಂತರಜಾಲ ಮಾಧ್ಯಮಗಳಲ್ಲಿ ಕಂಗೊಳಿಸಿವೆ.

ಆತ್ಮೀಯರಾದ ಭಾಗ್ಯ ದಿವಾಣ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

 Happy birthday Bhagya Divana🌷🌷🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ