ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂಧ್ಯೆಯು ಬಂದಾಗ


 
ಬಾಳ ನಂದನಲ್ಲಿ ಮಂದಾರ ಗಂಧವನು
ತಂದು ಬೀಸುತ ಚೆಲುವ ತೆರೆದವರು ಯಾರೊ!
ಮಾಗಿ ತುಂಬಿದ ಬನಕೆ ಮಕರಂದ ಪಾತ್ರೆಗಳ
ತಂದು ನಿಲಿಸಿಹ ಕುಸುಮ ಸುಂದರನು ಯಾರೊ!

(ಜಿ.ಎಸ್. ಎಸ್. ಕಾವ್ಯಸೊಬಗಿನ ಹೂದೋಟದಿಂದ)
Photo: At NIrguna Mandir, Bangalore on 20.09.2015

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ