ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸತ್ಯ!


ನೀನು ಮಾತ್ರವೇ ಸತ್ಯ!
ನಿನ್ನನಂತತೆಯಲ್ಲಿನ
ಚುಕ್ಕೆಗಳಾಗಿ ನಾವು ಕೂಡ!

ಬೆಳಗಲ್ಲಿ ಆಗಸದಿ ಮೂಡಿ, 
ನನ್ನ ಮನದಲ್ಲಿಯೂ ಮಿನುಗಿದ 
ನಿನ್ನನಂತದಲ್ಲಿ 
ನಾ ಲೀನವಾದೆ😇

Photo: from my home at Dubai on 14.11.2024


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ