ಅಶ್ವಿನಿ ಅಯ್ಯರ್
ಅಶ್ವಿನಿ ಅಯ್ಯರ್
ವಿದೇಶದ ನೆಲದಲ್ಲಿ ನಮ್ಮ ಕನ್ನಡ, ಸಂಗೀತ, ಸಾಹಿತ್ಯ, ಸಂಸ್ಕೃತಿಗಳನ್ನು ಪ್ರೀತಿ, ಶ್ರದ್ಧೆ, ಆಪ್ತತೆಗಳಿಂದ ಪಸರಿಸುತ್ತಿರುವ ಸುಶ್ರಾವ್ಯ ಗಾಯಕಿ, ಸಂಗೀತ ಗುರು, ಆಪ್ತ ಸಹೃದಯಿ ಅಶ್ವಿನಿ ಅಯ್ಯರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
ಅಶ್ವಿನಿ ಅವರಿಗೆ ಆತ್ಮೀಯ ನಮಸ್ಕಾರ. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. 🌷🙏🌷 ನನ್ನ ಬರಹಗಳನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿರುವ ತಮಗೆ ನಾನು ಕೃತಜ್ಞನಾಗಿದ್ದೇನೆ 😇
ಕಾಮೆಂಟ್‌ಗಳು