ಆನೆ ಹಬ್ಬ
ಆನೆ ಹಬ್ಬ
ಅತ್ಯಂತ ಆಪ್ತವಾಗುವ ಪ್ರಾಣಿಗಳಲ್ಲಿ ಆನೆ ಪ್ರಮುಖವಾದದ್ದು. ಆನೆ ತನ್ನ ಸೊಂಡಿಲನ್ನು ಬೃಹತ್ ಶಕ್ತಿ ಮತ್ತು ಆಯಾ ಕೆಲಸಗಳಿಗನುಗುಣವಾಗಿ ಹೊಂದಿಕೊಂಡಂತೆ ಉಪಯೋಗಿಸುವುದಿದೆಯಲ್ಲಾ, ಅಲ್ಲಿ ನಾವು ಹೇಗೆ ನಮ್ಮ ಶಕ್ತಿಯನ್ನು ಉಪಯೋಗಿಸಬೇಕೆಂಬ ಪಾಠವೇ ಇದೆ. ಇಂದು ಆನೆ ಹಬ್ಬ. ಆನೆಗಳನ್ನೊಳಗೊಂಡ ಹಾಗೆ ಎಲ್ಲ ಜೀವಿಗಳನ್ನೂ ನಾವು ಗೌರವಿಸುವಂತಾಗಲಿ. ಎಲ್ಲರ ಬದುಕೂ ಸುಂದರವಾಗಲಿ ನಮಸ್ಕಾರ.
Elephant is one among the most affectionate animal. There is a lesson for us, the way it uses it’s trunk with flexibility and efficiency. Today's festival is also a mark of worshiping elephants. May we respect all living beings. May each one live in happiness.
Photo: First picture at Nanjangud Temple in the year 2010
ಕಾಮೆಂಟ್‌ಗಳು