ಟಿ. ಎಸ್. ಕುಮುದವಲ್ಲಿ
ಟಿ. ಎಸ್. ಕುಮುದವಲ್ಲಿ 🌷🙏🌷
ಚಿಕ್ಕಂದಿನಿಂದ ನನ್ನನ್ನು ತಮ್ಮನಂತೆ ಅಕ್ಕರೆಯಿಂದ ಕಂಡಿದ್ದ, ನಮ್ಮ ಕುಟುಂಬದ ಬಂಧುತ್ವದಲ್ಲೂ ಸಹೋದರಿಯೇ ಅಗಿದ್ದ ಟಿ. ಎಸ್. ಕುಮುದವಲ್ಲಿ ಅವರ ಸಂಸ್ಮರಣೆ ಸಂದರ್ಭವಿದು.
ಶಿಕ್ಷಕಿಯಾಗಿ, ಮಹಿಳಾಪರ ಧ್ವನಿಯೂ ಆಗಿ ಕ್ರಿಯಾಶೀಲರಾಗಿದ್ದ ಅಕ್ಕ ಕುಮುದ 2021 ಜೂನ್ 13ರಂದು ಈ ಲೋಕವನ್ನಗಲಿದರು. ಮರೆಯಲಾಗದ ಈ ಆಪ್ತ, ದಿವ್ಯ ಚೇತನಕ್ಕೆ ನನ್ಬ ನಮ್ರ ನಮನ.
In Remembrance of Late T. S. Kumudavalli 🌷🙏🌷
ಕಾಮೆಂಟ್‌ಗಳು