ಕಲಾಗಂಗೋತ್ರಿ ಮಂಜು
ಕಲಾಗಂಗೋತ್ರಿ ಮಂಜು
ಕಲಾಗಂಗೋತ್ರಿಯ ಭಾಗವಾಗಿ ತಮ್ಮನ್ನು ಕಲಾಗಂಗೋತ್ರಿ ಮಂಜು ಎಂದು ಪ್ರೀತಿಯಿಂದ ಕಂಡುಕೊಂಡಿರುವ ಡಿ. ಎಸ್. ಮಂಜುನಾಥ್ ಅವರು ರಂಗಭೂಮಿ, ಕಿರುತೆರೆ, ಸಾಕ್ಷಚಿತ್ರ, ಸಿನಿಮಾ ಈ ಎಲ್ಲ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ್ದಾರೆ.
ಅಭಿನಯ, ನೇಪಥ್ಯ, ಸಂಕಲನ, ನಿರ್ದೇಶನ ಈ ಎಲ್ಲ ವಿಭಾಗಗಳಲ್ಲಿ ಮೇಲ್ಕಂಡ ಪ್ರತಿ ಕ್ಷೇತ್ರಗಳಲ್ಲೂ ಅಪಾರ ಸಾಧನೆ, ರಾಷ್ಟ್ರಮಟ್ಟದ ಪ್ರಶಸ್ತಿ ಗಳಿಕೆ ಮತ್ತು ಗೌರವ ಸಂಪಾದನೆ ಮಾಡಿ, ಸಕಲರ ಗೌರವ ಪ್ರೀತಿ ಗಳಿಸಿರುವ ಹಿರಿಯರಾದ ಕಲಾಗಂಗೋತ್ರಿ ಮಂಜು ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Kalagangotri Manju 🌷🙏🌷

ಕಾಮೆಂಟ್‌ಗಳು