ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ರೀಲಕ್ಷ್ಮಿ ಹರೀಶ್

ಶ್ರೀಲಕ್ಷ್ಮಿ ಹರೀಶ್


ವಿದುಷಿ. ಶ್ರೀಲಕ್ಷ್ಮಿ ಹರೀಶ್ ಅವರು ಕರ್ನಾಟಕ ಸಂಗೀತ ಮತ್ತು ಸುಗಮ ಸಂಗೀತ ಲೋಕದ ಹೆಸರಾಂತ ಗಾಯಕಿಯಾಗಿದ್ದು, ಗಝಲ್ ಗಾಯನ ಮತ್ತು ಚಲನಚಿತ್ರ ಗೀತೆಗಳ ಕಾರ್ಯಕ್ರಮಗಳ ಮೂಲಕವು ಜನಪ್ರಿಯರಾಗಿದ್ದಾರೆ. 

ಶ್ರೀಲಕ್ಷ್ನಿ ಅವರು ಹೆಸರಾಂತ ಸಂಗೀತ ವೇದಿಕೆಗಳು,  ವಾದ್ಯಗೋಷ್ಠಿ, ಈವೆಂಟ್ ಕಾರ್ಯಕ್ರಮಗಳ ಗಾಯನದಲ್ಲಿ ಬೇಡಿಕೆ ಹೊಂದಿದವರಾಗಿದ್ದು, ಸಂಗೀತ ಗುರುಗಳಾಗಿಯೂ ಗಾಯನ ಪ್ರಸರಣ ಕಾರ್ಯದಲ್ಲಿ ನಿರತರಾಗಿದ್ದಾರೆ.

ವಿದುಷಿ. ಶ್ರೀಲಕ್ಷ್ಮಿ ಹರೀಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ🌷🙏🌷

Happy birthday Srilakshmi B 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!