#ಕವಿತೆ ನಗ್ತೀರ ನನ್ ಹಿಂದೆ? ನಗ್ತೀರ ನನ್ ಹಿಂದೆ ? ನಗ್ರಯ್ಯಾ ನಗ್ರಿ ; ಸುಮ್ನೆ ಸಿಕ್ಲಿಲ್ಲ ಹೆಸ್ರ್ ಹಿಂದಿನ್ ಡಿಗ್ರಿ. ಮೂರು ವರ್ಷ ಪ್ರೋಫೆಸರ್ರ ನಾಯಿಗೆ ಸ್ನಾನ ಹಿರೀ ಮಗನ್ ಚೌಲಕ್ಕೆ ಮಖ್ಮಲ್ ಜಮ್ಖಾನ ಇನ್ನವರ ಮೈದುನನ್ 05:18 PM ಹಂಚಿ