#ಚಿತ್ರಗೀತೆ ವಿರಸವೆಂಬ ವಿಷಕೆ ಬಲಿಯಾದೆ ಏತಕೆ? ವಿರಸವೆಂಬ ವಿಷಕೆ ಬಲಿಯಾದೆ ಏತಕೆ? ಸುಖ ಶಾಂತಿ ನಾಶಕೆ ಮರುಳಾ! ಗೆಲುವ ಛಲವಾ ಹೊಂದಿ ಮನದಲೀ ಸೇಡಿನಿಂದಲೀ ಕಿಡಿಯಾಗಿ ಹಠದಲಿ ಸಾಲವೆನ್ನುವಾ ಆ ಶೂಲವೇರುವಾ ಗತಿಯಾಯ್ತೆ ಮಾನವ ಬಂಧು, ಬಳಗ, ನೆಂಟರೆ 04:05 PM ಹಂಚಿ