#ಕವಿತೆ ತಿಳಿಮುಗಿಲ ತೊಟ್ಟಿಲಲಿ ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ ಗಾಳಿ ಜೋಗುಳ ಹಾಡಿ ತೂಗುತಿತ್ತು ಗರಿಮುದುರಿ ಮಲಗಿದ್ದ ಹಕ್ಕಿ ಗೂಡುಗಳಲ್ಲಿ ಇರುಳು ಹೊಂಗನಸೂಡಿ ಸಾಗುತಿತ್ತು ಮುಗುಳಿರುವ ಹೊದರಿನಲಿ ನಸುಗಂಪಿನುದರ 08:39 AM 1 ಹಂಚಿ
#ಭಕ್ತಿಗೀತೆ ಎತ್ತೆತ್ತ ನೋಡಿದೊಡತ್ತತ್ತ ಎತ್ತೆತ್ತ ನೋಡಿದೊಡತ್ತತ್ತ ನೀನೇ ದೇವಾ ಸಕಲ ವಿಸ್ತಾರದ ರೂಹು ನೀನೇ ದೇವಾ ವಿಶ್ವತೋಚಕ್ಷು ನೀನೇ ದೇವಾ, ವಿಶ್ವತೋಮುಖ ನೀನೇ ದೇವಾ ವಿಶ್ವತೋಬಾಹು ನೀನೇ ದೇವಾ ವಿಶ್ವತೋಪಾದ ನೀನೇ ದೇವಾ ಕೂಡಲಸಂಗ 08:35 AM ಹಂಚಿ