#ಭಕ್ತಿಗೀತೆ ಹನುಮಂತ ದೇವ ನಮೋ ಹನುಮಂತ ದೇವ ನಮೋ ವನಧಿಯನು ದಾಟಿ ದಾನವರ ದಂಡಿಸಿದ ಹನುಮಂತ ದೇವ ನಮೋ ಅಂಜನೆಯ ಗರ್ಭ ಪುಣ್ಯೋದಯನೆಂದೆನಿಪೆ ಕಂಜಸಖ ಮಂಡಲಕೆ ಕೈದುಡುಕಿದೆ ಭುಂಜಿಸಿ ಇರಲು ಜನಂಗಳನು ನಡುಗಿಸಿದೆ ಭಂಜರತ್ಮಕೆ ನಿನ 08:52 AM ಹಂಚಿ