#ಭಕ್ತಿಗೀತೆ ಕೃಷ್ಣ ಬಾರೋ, ಕೃಷ್ಣ ಬಾರೋ ಕೃಷ್ಣ ಬಾರೋ, ಕೃಷ್ಣ ಬಾರೋ ಕೃಷ್ಣಯ್ಯ ನೀ ಬಾರಯ್ಯ ಸಣ್ಣ ಹೆಜ್ಜೆಯನಿಟ್ಟು ಗೆಜ್ಜೆನಾದಗಳಿಂದ ಕೃಷ್ಣಯ್ಯ ನೀ ಬಾರಯ್ಯ ಮನ್ಮಥಜನಕನೆ ಬೇಗನೆ ಬಾರೊ ಕಮಲಾಪತಿ ನೀ ಬಾರೊ ಅಮಿತಪರಾಕ್ರಮ ಶಂಕರ ಬಾರೊ 08:24 AM ಹಂಚಿ