#ಕವಿತೆ, #ಚಿತ್ರಗೀತೆ ಕವಿ – ವೇದಾಂತಿ ವೇದಾಂತಿ ಹೇಳಿದನು : ಹೊನ್ನೆಲ್ಲ ಮಣ್ಣು ; ಕವಿಯೊಬ್ಬ ಹಾಡಿದನು : ಮಣ್ಣೆಲ್ಲ ಹೊನ್ನು ! ವೇದಾಂತಿ ಹೇಳಿದನು : ಈ ಹೆಣ್ಣು ಮಾಯೆ ; ಕವಿಯು ಕನವರಿಸಿದನು : ಓ ಇವಳೆ ಚೆಲುವೆ ಇವಳ ಜೊತೆಯಲಿ ನಾನು ಸ್ 04:45 PM ಹಂಚಿ