#ಕರ್ಣಾಟ ಭಾರತ ಕಥಾಮಂಜರಿ85, #ಭಾರತಕಥಾಮಂಜರಿ ಭಾರತಕಥಾಮಂಜರಿ85 ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ ಭೀಷ್ಮ ಪರ್ವ - ನಾಲ್ಕನೆಯ ಸಂಧಿ ಸೂ . ಕವಿದು ಹಳಚಿದುದುಭಯಬಲ ಶಿವ ಶಿವ ಮಹಾದೇವಮಮ ಪದರಜ ರವಿಯ ತಿವಿದುದು ದಿವವನಳಿದುದು ನಳಿದನಹಿರಾಯ || ಅವಧರಿಸು ಧೃತರಾಷ್ಟ ಗಂಗಾ ಭವನ ಸ 07:21 AM ಹಂಚಿ