#ಕವಿತೆ ನಿನ್ನೊಲುಮೆಯಿಂದಲೇ ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು ಚಂದ್ರಮುಖಿ ನೀನೆನಲು ತಪ್ಪೇನೇ? ನಿನ್ನ ಸೌಜನ್ಯವೇ ದಾರಿ ನೆಳಲಾಗಿರಲು ನಿತ್ಯಸುಖಿ ನೀನೆನಲು ಒಪ್ಪೇನೇ? ನಿನ್ನ ನಗೆಮಲ್ಲಿಗೆಯ ಪರಿಮಳದ ಪಾತ್ರೆ 05:55 PM ಹಂಚಿ