#ಕವಿತೆ ಹೋದ ವರುಷ ಬಂದ ಹಬ್ಬ ಹೋದ ವರುಷ ಬಂದ ಹಬ್ಬ ಹೋದ ವರುಷ ಹೊಳೆದ ಬೆಳಕು ಮತ್ತೆ ಮರಳಿ ಬಂದಿತಿಂದು ಮತ್ತೆ ಮರಳಿ ಹೊಳೆಯಿತಿಂದು ಅಂದು ಕಂಡ ಇಳೆಯ ಹಸಿರು ಅಂದು ಕಂಡ ಬೆಳೆಯ ಉಸಿರು ಕಣ್ಗೆ ಮತ್ತೆ ಮುಕ್ತಿ ನೀಡಿ ಜನ್ಮಕ್ಕೆ 06:56 PM ಹಂಚಿ