#ಆದದ್ದೆಲ್ಲ ಒಳಿತೇ ಆಯಿತು, #ಚಿತ್ರಗೀತೆ ಆದದ್ದೆಲ್ಲ ಒಳಿತೇ ಆಯಿತು ಆದದ್ದೆಲ್ಲ ಒಳಿತೇ ಆಯಿತು ನಮ್ಮ ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು ||ಪ|| ದಂಡಿಗೆ ಬೆತ್ತ ಹಿಡಿಯುವುದಕ್ಕೆ ಮುಂದೆ ಬಾಗಿ ನಾಚುತಲಿದ್ದೆ ಹೆಂಡತಿ ಸಂತತಿ ಸಾವಿರ ವಾಗಲಿ ದಂಡಿಗೆ ಬೆತ್ತ 09:28 PM ಹಂಚಿ