#ಕರ್ಣಾಟ ಭಾರತ ಕಥಾಮಂಜರಿ144, #ಗದಾ ಪರ್ವ - ನಾಲ್ಕನೆಯ ಸಂಧಿ ಭಾರತಕಥಾಮಂಜರಿ144 ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ ಗದಾ ಪರ್ವ - ನಾಲ್ಕನೆಯ ಸಂಧಿ ಸೂ. ರಾಯಧರ್ಮಜ ಯಮಳ ಫಲುಗುಣ ವಾಯುಸುತರಱಸಿದರು ಕೌರವ ರಾಯನನು ಕಳನೊಳಗೆ ಕಾಣದೆ ಮುತ್ತಿದರು ಕೊಳನ ಕೇಳು ಜನಮೇಜಯ 08:09 AM ಹಂಚಿ