#ಭಕ್ತಿಗೀತೆ ಇವಳೇ ವೀಣಾಪಾಣಿ ಇವಳೇ ವೀಣಾಪಾಣಿ ವಾಣಿ. ತುಂಗಾ ತೀರ ನಿವಾಸಿನಿ ಶೃಂಗೇರಿ ಪುರವಾಸಿನಿ ಶಾರದ ಮಾತೆ ಮಂಗಳದಾತೆ ಸುರಸಂಸೇವಿತೆ ಪರಮ ಪುನೀತೆ ತುಂಗಾ ಸಲಿಲ ತೀರ ವಿರಾಜಿತೆ ತುಂಗಾ ಸಲಿಲ ತೀರ ವಿರಾಜಿತೆ ನಾರದ ಜನನಿ 06:47 AM ಹಂಚಿ