#ಚಿತ್ರಗೀತೆ ಬೆಳದಿಂಗಳಿನ ನೊರೆ ಹಾಲು ಬೆಳದಿಂಗಳಿನ ನೊರೆ ಹಾಲು ಕೊಡದಲಿ ತುಂಬಿ ತಂದವಳೆ, ಹೊಳೆಯುವ ತಾರೆಯ ಹೊಂಬೆಳಕು ಕಣ್ಣಲಿ ಸೂಸಿ ನಿಂದವಳೆ, ಬಾ ಬಾರೇ, ಬಾ ಬಾರೇ ಓ ಗೆಳತೀ, ಜೀವನ ಸಂಗಾತಿ ಮಲ್ಲಿಗೆ ಹಂಬಿನ ತೋಟದಲಿ ತಂಬೆಲರಂತೆ ಬಂದ 03:31 PM ಹಂಚಿ