#ಕವಿತೆ ಪ್ರೀತಿ ಇಲ್ಲದ ಮೇಲೆ ಪ್ರೀತಿ ಇಲ್ಲದ ಮೇಲೆ ಪ್ರೀತಿ ಇಲ್ಲದ ಮೇಲೆ- ಹೂವು ಅರಳೀತು ಹೇಗೆ ? ಮೋಡ ಕಟ್ಟೀತು ಹೇಗೆ ? ಹನಿಯೊಡೆದು ಕೆಳಗಿಳಿದು ನೆಲಕ್ಕೆ ಹಸಿರು ಮೂಡೀತು ಹೇಗೆ ? ಪ್ರೀತಿ ಇಲ್ಲದ ಮೇಲೆ- ಮಾತಿಗೆ ಮಾತು ಕೂಡ 06:43 PM ಹಂಚಿ
#ಕವಿತೆ, #ದೀಪದ ಮಲ್ಲಿ ದೀಪದ ಮಲ್ಲಿ ದೀಪದ ಮಲ್ಲಿ ಎಲೆಲೆ! ದೀಪದ ಮಲ್ಲಿ, ಎದೆಯ ಕತ್ತಲೆಯಲ್ಲಿ ಪದುಮ ದೀಪವ ಹಿಡಿದು ಬಾಗಿ ನಿಂತು ಕವಿಗಿನಿತೆ ಬೆಳಕಿನಲ್ಲಿ ಎಂಬ ಕಿರುನಗೆಯಲ್ಲಿ ಹಿಗ್ಗಿ ಹೂವಾಯ್ತಿಂತು ಪ್ರಾಣ ತಂತು. ನೀನೆ ಕಂಚಿ 11:16 AM ಹಂಚಿ