#ಅರಣ್ಯ ಪರ್ವ - ಹನ್ನೊಂದನೆಯ ಸಂಧಿ, #ಕರ್ಣಾಟ ಭಾರತ ಕಥಾಮಂಜರಿ47 ಭಾರತಕಥಾಮಂಜರಿ47 ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ ಅರಣ್ಯಪರ್ವ - ಹನ್ನೊಂದನೆಯ ಸಂಧಿ ಸೂ. ಭೀಮ ಕೊಂದನು ಕಲಿ ಜಟಾಸುರ ನಾ ಮಹಾ ಮಣಿಮಾನನನು ಬಳಿ ಕೀ ಮಹೀತಳಕಿಳಿದು ಕಂಡನು ಪಾರ್ಥ ನಗ್ರಜನ ಕೇಳು ಜನಮೇಜಯಯ 05:41 AM ಹಂಚಿ